Imagine, how quickly we could heal the world if more of us chase our dreams, walk in the path of hobbies - singing, dancing, composing, acting. All together, in a mass, everywhere.
ಗತ್ತಿನ ದೇಹ ದರ್ಶನ ಮಾಡಿದ ತಂದೆ ಆತ್ಮ ದರ್ಶನ ಮಾಡಿದ ತಾಯಿ ಭೂತ ಭವಿಷ್ಯತ್ ವರ್ತಮಾನ ಸಂಗ್ರಹಿಸಿ ಬಿಂಬಿಸಿದ ಙ್ಞಾನ ಭಂಡಾರ ಪುಸ್ತಕ ಬಿಂಬಗಳ ವರ್ತಮಾನದಲಿ ಅರ್ಥೈಸಿ ಅರ್ಥದ ಜೊತೆ ವರ್ತಿಸುವುದೇ ರಂಗಭೂಮಿ ನಟನಾಗಿ ನಾನು ಪ್ರಕೃತಿ ನೃತ್ತನಾಗಿ ಬಿಂಬ ಕವಿಯಾಗಿ ನಾ ಮಾಧುರ್ಯ ಕರ್ತೃವಾಗಿ ಕನಸು ಒಟ್ಟಾರೆ ಸಾತ್ವಿಕದಲಿ ನಲಿಕಾರ ಕುಲಿಕಾರ ಸಂಚಾರಿ ಅಭೀಙ್ಞ ಕಲಾವಿದ
ಗತ್ತಿನ ದೇಹ ದರ್ಶನ ಮಾಡಿದ ತಂದೆ
ReplyDeleteಆತ್ಮ ದರ್ಶನ ಮಾಡಿದ ತಾಯಿ
ಭೂತ ಭವಿಷ್ಯತ್ ವರ್ತಮಾನ ಸಂಗ್ರಹಿಸಿ
ಬಿಂಬಿಸಿದ ಙ್ಞಾನ ಭಂಡಾರ ಪುಸ್ತಕ
ಬಿಂಬಗಳ ವರ್ತಮಾನದಲಿ ಅರ್ಥೈಸಿ
ಅರ್ಥದ ಜೊತೆ ವರ್ತಿಸುವುದೇ ರಂಗಭೂಮಿ
ನಟನಾಗಿ ನಾನು ಪ್ರಕೃತಿ
ನೃತ್ತನಾಗಿ ಬಿಂಬ
ಕವಿಯಾಗಿ ನಾ ಮಾಧುರ್ಯ
ಕರ್ತೃವಾಗಿ ಕನಸು
ಒಟ್ಟಾರೆ ಸಾತ್ವಿಕದಲಿ ನಲಿಕಾರ
ಕುಲಿಕಾರ ಸಂಚಾರಿ ಅಭೀಙ್ಞ ಕಲಾವಿದ
Wonderful
ReplyDeleteThank you😊
Delete